4+

Years Experience in solar trap research

30+

Years of Agricultural Experience(Pomegranate, Areca, Rice)

20000+

Satisfaction farmers

3+

Branches

PRODUCTS

image

MGK SHLASH MOWER

MGK SHLASH MOWER

MGK Petrol Engine

MGK Petrol Engine

Tractor model shlasher

Tractor model shlasher

Mini tractor Trolley 22 HP

Rs. 48,000

Wood Chipper S306

Rs. 58,036+5% GST

Kisan Kraft stublemower

Rs. 94,000 + 5% GST

Brand Cub cadet, made in USA

Model No. LX42

MGK Trolley brush cutter

Rs. 16,500 including 5% GST

Rover Trolley brush cutter

Rs. 22,000 including 5% GST

MGK Solar Trap New Model-II

Rs. 4,500 – including 5% GST

WHY CHOOSE US

image

“ರಾಸಾಯನಿಕ ಔಷದಿ ಖರ್ಚು ಉಳಿಸಿ, ಆಹಾರ ಪದಾರ್ಥಗಳನ್ನು ವಿಷಮುಕ್ತಗೊಳಿಸಿ, ಪ್ರಕೃತಿ ದತ್ತವಾಗಿ ಕೀಟ ನಿಯಂತ್ರಿಸಲು ಎಂಜಿಕೆ ಸೋಲಾರ್ ಟ್ರ್ಯಾಪ್ ಬಳಸಿ.“

ಕರಿಬಸಪ್ಪ ಎಂ. ಜಿ. (ಜಿಗಳಿ ಗ್ರಾಮ) ಮಲೇಬೆನ್ನೂರು, ಹರಿಹರ ತಾಲೂಕ ದಾವಣಗೆರೆ ಜಿಲ್ಲೆ 1966 ರಲ್ಲಿ ಜನನ, ವಿದ್ಯಾಭ್ಯಾಸ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು 1981 ರಿಂದ ಕೃಷಿಯಲ್ಲಿ ನಿರಂತರ ಅಧ್ಯಯನ ಮತ್ತು ಹೊಸ ವಿಷಯಗಳ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಮುಖ್ಯವಾಗಿ ದಾಳಿಂಬೆ ಕೃಷಿಯಲ್ಲಿ ಔಷದಿ ಸಿಂಪರಣೆ ಹೆಚ್ಚು ಸಲಹೆ ಕೊಡುವವರ ಹಣತೆಯಂತೆ ಔಷದಿ ಸಿಂಪಡಿಸಿದರೂ ಉತ್ತಮ ಪಸಲು ಬರಲಿಲ್ಲ ಖರ್ಚು ಹೆಚ್ಚಾಗಿ ಔಷದಿ ಅಂಗಡಿಯಲ್ಲಿ ರೂ2.50 ಲಕ್ಷ ಸಲವಾಗಿತ್ತು ಆಗ ಬೇಸತ್ತು ಹೊಸ ವಿಧಾನದ ಹುಡುಕಾಟದಲ್ಲಿದ್ದಾಗ ಈ ಸೋಲಾರ್ ಟ್ರ್ಯಾಪ್ ತಮ್ಮ ಸ್ವಂತಕ್ಕೆ ಅನ್ವೇಷಣೆ ಮಾಡಿದ್ದರು.

HOW WE WORK

image

OUR VIDEOS

Articles