4+
Years Experience in solar trap research
30+
Years of Agricultural Experience(Pomegranate, Areca, Rice)
18500+
Happy Installed Farmers
3+
Branches
PRODUCTS
WHY CHOOSE US
“ರಾಸಾಯನಿಕ ಔಷದಿ ಖರ್ಚು ಉಳಿಸಿ, ಆಹಾರ ಪದಾರ್ಥಗಳನ್ನು ವಿಷಮುಕ್ತಗೊಳಿಸಿ, ಪ್ರಕೃತಿ ದತ್ತವಾಗಿ ಕೀಟ ನಿಯಂತ್ರಿಸಲು ಎಂಜಿಕೆ ಸೋಲಾರ್ ಟ್ರ್ಯಾಪ್ ಬಳಸಿ.“
ಕರಿಬಸಪ್ಪ ಎಂ. ಜಿ. (ಜಿಗಳಿ ಗ್ರಾಮ) ಮಲೇಬೆನ್ನೂರು, ಹರಿಹರ ತಾಲೂಕ ದಾವಣಗೆರೆ ಜಿಲ್ಲೆ 1966 ರಲ್ಲಿ ಜನನ, ವಿದ್ಯಾಭ್ಯಾಸ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು 1981 ರಿಂದ ಕೃಷಿಯಲ್ಲಿ ನಿರಂತರ ಅಧ್ಯಯನ ಮತ್ತು ಹೊಸ ವಿಷಯಗಳ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಮುಖ್ಯವಾಗಿ ದಾಳಿಂಬೆ ಕೃಷಿಯಲ್ಲಿ ಔಷದಿ ಸಿಂಪರಣೆ ಹೆಚ್ಚು ಸಲಹೆ ಕೊಡುವವರ ಹಣತೆಯಂತೆ ಔಷದಿ ಸಿಂಪಡಿಸಿದರೂ ಉತ್ತಮ ಪಸಲು ಬರಲಿಲ್ಲ ಖರ್ಚು ಹೆಚ್ಚಾಗಿ ಔಷದಿ ಅಂಗಡಿಯಲ್ಲಿ ರೂ2.50 ಲಕ್ಷ ಸಲವಾಗಿತ್ತು ಆಗ ಬೇಸತ್ತು ಹೊಸ ವಿಧಾನದ ಹುಡುಕಾಟದಲ್ಲಿದ್ದಾಗ ಈ ಸೋಲಾರ್ ಟ್ರ್ಯಾಪ್ ತಮ್ಮ ಸ್ವಂತಕ್ಕೆ ಅನ್ವೇಷಣೆ ಮಾಡಿದ್ದರು.